ದುಗ್ಗಲಡ್ಕ : ರಸ್ತೆ ತುಂಬಾ ನೀರು, ವಾಹನ ಸಂಚಾರಕ್ಕೆ ವ್ಯತ್ಯಯ

0

ಇಂದು ಸಂಜೆ ಸುರಿದ ಭೀಕರ ಮಳೆಗೆ 5.30 ರ ಸಮಯದಲ್ಲಿ ದುಗ್ಗಲಡ್ಕ ಪೇಟೆಯಿಂದ ಮುಂದೆ ರಸ್ತೆ ಯಲ್ಲಿ ಚರಂಡಿ ನೀರು ಹರಿದು ನದಿಯಂತಾಗಿ ರಸ್ತೆ ತುಂಬೆಲ್ಲಾ ನೀರು ಬಂದು ವಾಹನ ಸಂಚಾರಕ್ಕೆ ವ್ಯತ್ಯಯವಾಯಿತು.