ಪಂಜ: ಶ್ರೀ ಗಣೇಶೋತ್ಸವ-ವೈಭವದ ಶೋಭಾಯಾತ್ರೆ

0

ಪಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಜರಗಿದ ಶ್ರೀ ಗಣೇಶೋತ್ಸವ ಪ್ರಯುಕ್ತ ಸೆ.2 ರಂದು ಸಂಜೆ ವೈಭವದ ಶೋಭಾಯಾತ್ರೆ ಪಂಜ ಪೇಟೆಯಲ್ಲಿ ಸಾಗಿತು.ಉತ್ಸವ ಸಮಿತಿಯವರು, ಆರಾಧನಾ ಸಮಿತಿ ಯವರು, ಭಕ್ತಾದಿಗಳು ಪಾಲ್ಗೊಂಡಿದ್ದರು. ಪಂಜ ಹೊಳೆಯ ನಾಗತೀರ್ಥ ಸಂಗಮದಲ್ಲಿ ಜಲಸ್ತಂಭನ ಜರಗಲಿದೆ.