ಶ್ರೀ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳು ಸಾಂದೀಪ ವಿಶೇಷ ಶಾಲೆಗೆ ಭೇಟಿ

0

 

ಸುಳ್ಯದ ಶ್ರೀ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳು ಸಾಂದೀಪ ವಿಶೇಷಚೇತನರ ಶಾಲೆಗೆ ಸೆ. 2ರಂದು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಬೆರೆತರು.

ಈ ಸಂದರ್ಭ ಶ್ರೀ ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಶಾರದಾ, ಶಿಕ್ಷಕಿಯರಾದ ಮೇಘಾ,ಮೈತ್ರಿ, ವಿದ್ಯಾರ್ಥಿವೃಂದ, ಎಂ.ಬಿ. ಫೌಂಡೇಷನ್ ಅಧ್ಯಕ್ಷ ಎಂ.ಬಿ ಸದಾಶಿವ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹರಿಣಿ ಸದಾಶಿವ, ಎಂ.ಬಿ ಫೌಂಡೇಶನ್ ಹಿತೈಷಿ ಶ್ರೀಮತಿ ಚಾಂದಿನಿ, ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.