ಪ್ರವೀಣ್ ನೆಟ್ಟಾರು ನಡೆಸುತ್ತಿದ್ದ ಅಕ್ಷಯ ಫಾರ್ಮ್ ಚಿಕನ್ ಸೆಂಟರ್ ನೂತನ ಮಾಲಕತ್ವದಲ್ಲಿ ಶುಭಾರಂಭ

0

 

ಬೆಳ್ಳಾರೆಯ ಮೇಲಿನ ಪೇಟೆಯ ಮಾಸ್ತಿಕಟ್ಟೆಯಲ್ಲಿ ಪ್ರವೀಣ್ ನೆಟ್ಟಾರು ನಡೆಸುತ್ತಿದ್ದ ಅಕ್ಷಯ ಫಾರ್ಮ್ ಫ್ರೆಶ್ ಚಿಕನ್ ಸೆ.02 ರಂದು ಪುನರಾರಂಭಗೊಂಡಿತು.
ಬೆಳಿಗ್ಗೆ ಗಣಹೋಮ ನಡೆಯಿತು.

ಈ ಸಂದರ್ಭದಲ್ಲಿ ಅಕ್ಷಯ ಗ್ರೂಪ್ ಮಾಲಕರಾದ ಜಯಂತ ನಡುಬೈಲುರವರು ಉಪಸ್ಥಿತರಿದ್ದರು.
ಇವರ ಮಾಲಕತ್ವದಲ್ಲಿ
ಚಿಕನ್ ಸೆಂಟರ್ ನ್ನು ಯತೀಶ್
ಕುಮಾರ್ ಪೆಲತ್ತಡ್ಕರವರು ನಡೆಸಲಿದ್ದಾರೆ.
ಇಲ್ಲಿ ರುಚಿ,ಶುಚಿಯಾದ ತಾವೇ ಉತ್ಪಾದಿಸಿದ ಬ್ರಾಯ್ಲರ್ ಕೋಳಿ,ಟೈಸನ್ ಕೋಳಿ,ನಾಟಿಕೋಳಿ,ಮೊಟ್ಟೆ,ಮಸಾಲೆ ಪದಾರ್ಥಗಳು,ರೊಟ್ಟಿ ಕಡಿಮೆ ದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.