ಸಾಬ್ ಜಾನ್ ‌ಸಾಹೇಬ್ ಪಾಜಪಳ್ಳ ನಿಧನ

0

 

ಬಾಳಿಲದ ಪಾಜಪಳ್ಳ ಸಾಬ್ ಜಾನ್ ‌ಸಾಹೇಬ್ ರವರು ಅಲ್ಪ ಕಾಲದ ಅಸೌಖ್ಯದಿಂದ ಆ.30 ರಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ 72 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಕುಳ್ಸಿಂಬಿ ಬಾನು, ಪುತ್ರರಾದ ರಫೀಕ್, ಸಾಧಿಕ್,ಶಮೀರ್, ಪುತ್ರಿಯರಾದ ಶಾಹಿರಾ,ಜಾಹಿದಾ, ಸೊಸೆಯಂದಿರು, ಅಳಿಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಆಗಲಿದ್ದಾರೆ‌.