ಬಿ.ಎಂ.ಟಿ.ಸಿ ಅಪಘಾತ ರಹಿತ ಚಾಲಕ ಜಗದೀಶ್ ಕೊರತ್ಯಡ್ಕರಿಗೆ ಬೆಳ್ಳಿ ಪದಕ

0

 

ಹಲವಾರು ವರ್ಷಗಳಿಂದ ಬೆಂಗಳೂರಿನ ಪ್ರಮುಖ ಸಾರಿಗೆ ಸಂಸ್ಥೆಯಾಗಿರುವ ಬಿಎಂಟಿಸಿ ಅಪಘಾತ ರಹಿತ ಚಾಲಕರನ್ನು ಗುರುತಿಸಿ ಗೌರವಿಸಿದೆ. ಬೆಂಗಳೂರಿನಲ್ಲಿ ಜಗದೀಶ್ ರವರು ಬಸ್ ಚಾಲಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿ ವೃತ್ತಿ ಜೀವನದಲ್ಲಿ ಯಾವುದೇ ಅಪಘಾತವಿಲ್ಲದೆ ಸುರಕ್ಷಿತವಾಗಿ ಬಸ್ ಚಾಲನೆಯನ್ನು ನಿರ್ವಹಿಸಿದಕ್ಕೆ ಬಿ.ಎಂ.ಟಿ.ಸಿ ಅಪಘಾತ ರಹಿತ ಚಾಲಕರೆಂದು ಗುರುತಿಸಿ ಆ.24 ರಂದು ನಡೆದ ಕಾರ್ಯಕ್ರಮದಲ್ಲಿ ಅಮರಪಡ್ನೂರು ಗ್ರಾಮದ ಕೊರತ್ಯಡ್ಕ ಜಗದೀಶ್ ರವರಿಗೆ ಬೆಳ್ಳಿ ಪದಕ ನೀಡಿ ಗೌರವಿಸಿದೆ. ಇವರು ಕೊರತ್ಯಡ್ಕ ಚೆನ್ನಪ್ಪ ಗೌಡ ಮತ್ತು ಶೇಷಮ್ಮ ದಂಪತಿಗಳ ಪುತ್ರ