ಮಯೂರ್ ಅಂಬೆಕಲ್ಲು ನಿರ್ದೇಶಿಸಿದ ಎದುರಲ್ಲಿ‌ ಇರುವಾಗ ನೀನು ಚಲನಚಿತ್ರ ಗೀತೆ ಚಿತ್ರನಟ ಸುದೀಪ್ ಬಿಡುಗಡೆ

0

ಮಯೂರ್ ಅಂಬೆಕಲ್ಲು‌ ನಿರ್ದೇಶಿಸಿದ ಎದುರಲ್ಲಿ ಇರುವಾಗ ನೀನು ಚಲನಚಿತ್ರ ಗೀತೆಯನ್ನು ಚಿತ್ರನಟ ಕಿಚ್ಚ ಸುದೀಪ್ ಬಿಡುಗಡೆಗೊಳಿಸಿದರು‌.

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಕಿರು ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡುವ ಮಯೂರ್ ಅಂಬೆಕಲ್ಲುರವರು ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯ ಶೈಲೇಶ್ ಅಂಬೆಕಲ್ಲು ಮತ್ತು ಅಶ್ವಿನಿ ಅಂಬೆಕಲ್ಲು ರವರ ಪುತ್ರ.