ಶುಭವಿವಾಹ : ಹರ್ಷಿತ್‌.ಬಿ.ಪಿ-ತೃಪ್ತಿ

0

ಐವತ್ತೊಕ್ಲು ಗ್ರಾಮದ ಬೊಳ್ಳಾಜೆ ಪದ್ಮನಾಭ ಗೌಡರ ಪುತ್ರ ಹರ್ಷಿತ್‌ರವರ ವಿವಾಹವು ಮಡಿಕೇರಿ ತಾ.ಪೆರಾಜೆ ಗ್ರಾಮದ ಪೆರುಮುಂಡ ಗಂಗಾಧರ ಗೌಡರ ಪುತ್ರಿ ತೃಪ್ತಿಯವರೊಂದಿಗೆ ಸೆ.01 ರಂದು ಕಡಬ ಅನುಗ್ರಹ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here