ಹುಟ್ಟುಹಬ್ಬ : ವಂಶಿಕಾ ಕಾಮತ್‌

0

ಸುಳ್ಯ ಜಯನಗರ ನಿವಾಸಿ ಸುರೇಂದ್ರ ಕಾಮತ್ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರಿ ಎಸ್ ವಂಶಿಕಾ ಕಾಮತ್‌ಳ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಆ.30 ರಂದು ಜಯನಗರ ಮನೆಯಲ್ಲಿ ಆಚರಿಸಲಾಯಿತು.