ಬೆಳ್ಳಿ ಹಬ್ಬ : ಸುಧಾಕರ ಆಲೆಟ್ಟಿ-ಉಷಾಕಿರಣ

0

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸುಧಾಕರ ಆಲೆಟ್ಟಿ ಮತ್ತು ಶ್ರೀಮತಿ ಉಷಾಕಿರಣ ದಂಪತಿಯ 25ನೇ ವರ್ಷದ ವೈವಾಹಿಕ ಬೆಳ್ಳಿ ಹಬ್ಬದ ಕಾರ್ಯಕ್ರವನ್ನು ಸೆ.04 ರಂದು ಆಲೆಟ್ಟಿ ಮನೆಯಲ್ಲಿ ಆಚರಿಸಲಾಯಿತು.