ಗುತ್ತಿಗಾರು ಫ್ರೆಂಡ್ಸ್ ಟೈಗರ್ಸ್ ಹುಲಿ ವೇಷ ಕುಣಿತ ಪ್ರದರ್ಶನ

0

ಸೆ. 1 ರಂದು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ವಲಳಂಬೆ ಇದರ ಆಶ್ರಯದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದ ಶ್ರೀ ದೇವರ ವಿಜೃಂಭಣೆಯ ಶೋಭಾಯಾತ್ರೆಯಲ್ಲಿ ಗುತ್ತಿಗಾರು ಫ್ರೆಂಡ್ಸ್ ಟೈಗರ್ ತಂಡದವರು ಎರಡನೇ ವರ್ಷದ ಹುಲಿ ವೇಷ ಕುಣಿತ ಪ್ರದರ್ಶನ ನೀಡಿದರು. ಇವರ ಜೊತೆ ಸಕ್ರಿಯವಾಗಿ ಗುತ್ತಿಗಾರು ವಿಪತ್ತು ತಂಡದ ಸದಸ್ಯರುಗಳು ಇದ್ದರು.

LEAVE A REPLY

Please enter your comment!
Please enter your name here