ರೂಪದರ್ಶಿ, ಸುಳ್ಯದ ಕು.ಶ್ವೇತಾ ನಾಯಕ್ ರಚಿಸಿ, ನಿರ್ದೇಶಿಸಿ, ಅಭಿನಯಿಸಿದ ‘ಕುಂಞುವಾವೆಂಟೆ ಮಾವೇಲಿ’ ಕಿರುಚಿತ್ರ ತೆರೆಗೆ

0

 

ರೂಪದರ್ಶಿ, ಸುಳ್ಯದ ಕು. ಶ್ವೇತಾ ನಾಯಕ್ ಎಂ. ಅವರು ರಚಿಸಿ, ಅಭಿನಯಿಸಿ, ನಿರ್ದೇಶಿಸಿದ ಓಣಂ ಹಬ್ಬದ ವೈಶಿಷ್ಠ್ಯ ಸಾರುವ ‘ಕುಂಞುವಾವೆಂಟೆ ಮಾವೇಲಿ’ ಕಿರುಚಿತ್ರ ಬಿಡುಗಡೆಗೊಂಡಿದೆ.
ಇದರಲ್ಲಿ ಚಾಲೆಂಜಿಂಗ್ ಆಗಿರುವ ದೃಶ್ಯವು ನೀರಲ್ಲಿ ಚಲಿಸುವ ದೋಣಿಯ ಮೇಲೆ ಕರ್ನಾಟಕ ಹಾಗೂ ಕೇರಳ ಶೈಲಿಯ ಸಾಂಪ್ರದಾಯಿಕ ನೃತ್ಯವನ್ನು  ಹಾಗೂ ಪೂಕಳಂ, ತಿರುವಾದಿರಕಳಿ, ಓಣಂಸದ್ಯ ವನ್ನು ಮಾಡಿದ್ದಾರೆ. ಹೆಚ್ಚಿನ ದೃಶ್ಯಗಳನ್ನು ನೋಡಲು ಈ ಕೆಳಗಿನ, ಅಂದರೆ ‘ಮಾತೃಪ್ರಿಯ’ ಯೂಟ್ಯೂಬ್ ಚಾನೆಲ್ ನೋಡಬಹುದು https://youtu.be/SyaK0gFUXXw    ಸುಳ್ಯದ ಹಲವಾರು ಮಂದಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

LEAVE A REPLY

Please enter your comment!
Please enter your name here