ಕಲ್ಲುಮುಟ್ಲು ಜಾಕ್ ವೆಲ್ ನಿಂದ ಹೂಳೆತ್ತುವ ಕೆಲಸ ಪೂರ್ಣ

0

 

 

ಇಂದಿನಿಂದಲೇ ನಗರಕ್ಕೆ ನೀರು ಸರಬರಾಜು

ಕಳೆದ ಮೂರು ದಿನಗಳಿಂದ ಕಲ್ಲುಮುಟ್ಲು ಜಾಕ್ ವೆಲ್ ನಲ್ಲಿ ಹೂಳೆತ್ತುವ ಕೆಲಸ ನಡೆದು ಬಹುತೇಕ ಪೂರ್ಣಗೊಂಡಿದ್ದು, ಇಂದು ರಾತ್ರೆಯಿಂದ ನೀರು ಸರಬರಾಜು ಪುನರಾರಂಭ ಗೊಳ್ಳಲಿದೆ ಎಂದು ನ.ಪಂ. ಅಧ್ಯಕ್ಷ ರು ತಿಳಿಸಿದ್ದಾರೆ.

ಮೂರು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ನೀರು ಅಗತ್ಯವಿದ್ದು ಭಾಗಗಳಿಗೆ ಟ್ಯಾಂಕರ್ ಹಾಗೂ ಪಿಕ್ ಅಪ್ ನಲ್ಲಿ ನೀರು ಸರಬರಾಜು ಮಾಡಲಾಗಿತ್ತು.