ಅಯ್ಯಪ್ಪ ಭಜನಾ ಮಂದಿರ ಶಕ್ತಿನಗರ ನೂತನ ಪದಾಧಿಕಾರಿಗಳ ಆಯ್ಕೆ

0
176

 

ಅಯ್ಯಪ್ಪ ಭಜನಾ ಮಂದಿರ ಶಕ್ತಿನಗರ ಇದರ ನೂತನ ಪದಾಧಿಕಾರಿಗಳ ಆಯ್ಕೆಯಾಗಿದ್ದು ಅಧ್ಯಕ್ಷರಾಗಿ ಗಂಗಾಧರ ಕೆ.ಎಸ್. ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಸತೀಶ್ ಟಿ.ಎನ್ ಅವರನ್ನು ಆಯ್ಕೆಮಾಡಲಾಗಿದೆ. ಗೌರವಾಧ್ಯಕ್ಷರಾಗಿ ರಾಮಣ್ಣಗೌಡ ಅಂಜನಕಜೆ, ಖಜಾಂಚಿಯಾಗಿ ಶಿವರಾಮ ಪುಂದ್ರುಕೋಡಿ, ಸದಸ್ಯರುಗಳಾಗಿ ಜಯರಾಮ ನಾಯರ್, ಓಂ ಪ್ರಕಾಶ್ ನಿಡುಬೆ, ರೆಕ್ಷಿತ್ ಕಿನ್ನಣ ಮನೆ, ಬಾಲಕೃಷ್ಣ ಕೊಪ್ಪಡ್ಕ, ಸುಂದರ, ಚಂದ್ರಶೇಖರ ಕೊಪ್ಪಡ್ಕಮನೆ ಸದಸ್ಯರುಗಳಾಗಿ ಇರಲಿದ್ದಾರೆ.

LEAVE A REPLY

Please enter your comment!
Please enter your name here