ಕಳಂಜ ಹಾಲು ಸೊಸೈಟಿಗೆ ಉತ್ತಮ ಗುಣಮಟ್ಟದ ಹಾಲು ಪೂರೈಕೆಗೆ ಹಾಗೂ ಉತ್ತಮ ನಿರ್ವಹಣೆಗೆ ಪ್ರಶಸ್ತಿ

0

 

ದ.ಕ ಜಿಲ್ಲಾ ಹಾಲು ಒಕ್ಕೂಟ ವತಿಯಿಂದ ಸೆ.3 ರಂದು ಉತ್ತಮ ಗುಣಮಟ್ಟ ಹಾಲು ಪೂರೈಕಾ ಸಂಸ್ಥೆಗೆ ಕೊಡಮಾಡುವ ಪ್ರಶಸ್ತಿಯನ್ನು ಕಳಂಜ ಹಾಲು ಉತ್ಪಾದಕರ ಸಂಘಕ್ಕೆ ಕೊಡಮಾಡಿದೆ.

ಅದೇ ರೀತಿ ಉತ್ತಮ ಗುಣಮಟ್ಟ ಹಾಲು ಪೂರೈಕೆಯಲ್ಲಿ ಸಹಕರಿಸುವ ತಾಲೂಕಿನಲ್ಲಿ ಏಕ ಮಾತ್ರ ಕಾರ್ಯದರ್ಶಿಯಾಗಿ ಮೋನಪ್ಪ ಮಣಿಮಜಲು ಅವರಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಸಂಘದ ಅಧ್ಯಕ್ಷ ರುಕ್ಮಯ್ಯ ಗೌಡ ಕಳಂಜ ಸ್ವೀಕರಿಸಿದರು .

LEAVE A REPLY

Please enter your comment!
Please enter your name here