ಬಿ.ಪಾಂಡುರಂಗ ಭಂಡಾರಿ ನಿಧನ

0

 

ಸುಳ್ಯ ಕಸಬಾ ನಿವಾಸಿ ಬಿ.ಪಾಂಡುರಂಗ ಭಂಡಾರಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಸಂಜೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಪ್ರೇಮಾ, ಓರ್ವ ಪುತ್ರ ಚೆನ್ನಕೇಶವ ಸುಳ್ಯ, ಪುತ್ರಿ ಶ್ರೀಮತಿ ಅನುಸೂಯ, ಸೊಸೆ ಶ್ರೀಮತಿ ಸ್ವಾತಿ, ಅಳಿಯ ಉದಯ ಪಾಲಘಾಟ್, ಸಹೋದರ ನಿತ್ಯಾನಂದ ಭಂಡಾರಿ ಸುಳ್ಯ, ಸಹೋದರಿಯರನ್ನು, ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಜನಸಂಘ ಸಂಘಟನೆಯಲ್ಲಿ ತೊಡಗಿಸಿಕೊಂಡವರಾಗಿದ್ದರು. ಸುಳ್ಯದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಗಣೇಶ್ ಮಹಲ್ ಎಂಬ ಹೆಸರಿನ ಹೋಟೆಲ್

ನಡೆಸುತ್ತಿದ್ದರು.

 

LEAVE A REPLY

Please enter your comment!
Please enter your name here