ಕಮಲ ಅಂಗಡಿಮಜಲು ನಿಧನ

0

 

ಮರ್ಕಂಜ ಗ್ರಾಮದ ಅಂಗಡಿಮಜಲು ನಿವಾಸಿ ಕಮಲ ರವರು ಅಲ್ಪ ಕಾಲದ ಅಸೌಖ್ಯದಿಂದ ಸೆ.09ರಂದು ನಿಧನರಾದರು.

 

ಅವರಿಗೆ 36 ವರ್ಷ ವಯಸ್ಸಾಗಿತ್ತು. ಮೃತರು ಪತಿ ನಾರಾಯಣ. ಎ., ತಂದೆ ತಿಪ್ಪ, ತಾಯಿ ಚಿನ್ನು, ಪುತ್ರ ಮಿತೇಶ್ ಎ. ಏನ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.