ಕೋಟೆಮುಂಡುಗಾರು ಶಾಲೆಗೆ ಕೋಟೆ ಫೌಂಡೇಶನ್ ನ ರೈಟ್ ಟೂ ಲಿವ್ ಮತ್ತು ಆಪ್ ಡೈನಾಮಿಕ್ಸ್ ನಿಂದ ಬ್ಯಾಗ್ ಕೊಡುಗೆ

0
85

 

ಕೋಟೆಮುಂಡುಗಾರು ಹಿರಿಯ ಪ್ರಾಥಮಿಕ ಶಾಲೆಗೆ ಕೋಟೆ ಫೌಂಡೇಶನ್ ನ ರೈಟ್ ಟೂ ಲಿವ್ ಮತ್ತು ಆಪ್ ಡೈನಾಮಿಕ್ಸ್ (ಪಾರ್ಟ್ ಆಪ್ ಸಿಸ್ಕ್ಸೋ) ನಿಂದ ಶಾಲೆಯ ಎಲ್ಲಾ ಮಕ್ಕಳಿಗೆ ಬ್ಯಾಗ್ ಕೊಡುಗೆಯನ್ನು ಇಂದು ನೀಡಲಾಯಿತು.

ವೇದಿಕೆಯಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಗಂಗಾಧರ ತೋಟದಮೂಲೆ, ಕೋಟೆ ಫೌಂಡೇಶನ್ ನ ಪಾರ್ವತಿ ವಸಂತಕುಮಾರ್, ಗಣಪಯ್ಯ, ಶ್ರೀಮತಿ ಶಶಿಕಲಾ ಕೋಟೆ, ರೈಟ್ ಟು ಲಿವ್ ನ ಸಾಯಿ ರಂಜನ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೊಹಿನಿ ಕಜೆಮೂಲೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here