ಪಡ್ಪಿನಂಗಡಿ : ಚಿಕಿತ್ಸೆಗೆ ಧನ ಸಹಾಯ

0
283

ಕಲ್ಮಡ್ಕ ಗ್ರಾಮದ ಪಡ್ಪಿನಂಗಡಿ ಜಗನ್ನಾಥ ಎಂಬವರು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರ ಚಿಕಿತ್ಸೆಗೆ ಪಡ್ಪಿನಂಗಡಿ ಸೇವಾ ಭಾರತಿ ವತಿಯಿಂದ ಸಹಾಯ ಧನ ನೀಡಲಾಯಿತು.

LEAVE A REPLY

Please enter your comment!
Please enter your name here