ಜಾನಕಿ ಪಂಜಿಪಳ್ಳರವರ ವೈಕುಂಠ ಸಮಾರಾಧನೆ

0

 

 

ನಾಲ್ಕೂರು ಗ್ರಾಮದ ಪಂಜಿಪಳ್ಳ ಲಿಂಗಪ್ಪ ಗೌಡರ ಪತ್ನಿ ಶ್ರೀಮತಿ ಜಾನಕಿಯವರ ವೈಕುಂಠ ಸಮಾರಾಧನೆಯು ಹಾಲೆಮಜಲು ಶ್ರೀವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮೃತರ ಪತಿ ಲಿಂಗಪ್ಪ ಗೌಡ ಪುತ್ರ ಸುಧಾಕರ್ ಸೇರಿದಂತೆ ಬಂಧುಗಳು, ಕುಟುಂಬಸ್ಥರು ಇದ್ದರು.

LEAVE A REPLY

Please enter your comment!
Please enter your name here