ಚಂದ್ರಾವತಿ ಕುಂಟಿಕಾನ ನಿಧನ

0

ಸೋಣಂಗೇರಿ ಹೊಸಗದ್ದೆ ನಿವಾಸಿ ಚಂದ್ರಾವತಿಯವರು ಸೆ.11ರಂದು ನಿಧನರಾದರು. ಇವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಪ್ರಸಾದ್ ಕುಮಾರ್ ಕುಂಟಿಕಾನ, ಪುತ್ರಿಯರಾದ ಪ್ರಪುಲ್ಲ, ಪ್ರವೀಣ, ಅಳಿಯಂದಿರಾದ ಮುಕುಂದ ನಾಯಕ್, ಸದಾನಂದ ನಾಯಕ್ ಪೈಚಾರ್ ಮತ್ತು ಸೊಸೆ ಶ್ಯಾಮಲ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.