ನಾರಾಯಣ ರೈ ನೀರಬಿದಿರೆ ನಿಧನ

0

 

ಸುಳ್ಯ ಕಸಬಾದ ದುಗಲಡ್ಕ ನೀರಬಿದಿರೆ ನಿವಾಸಿ ನಾರಾಯಣ ರೈ ಯವರು ಅಲ್ಪ ಕಾಲದ ಅಸಂಖ್ಯದಿಂದ ತನ್ನ ಸ್ವಗೃಹದಲ್ಲಿ ಇಂದು ಮುಂಜಾನೆ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಸರಸ್ವತಿ ರೈ, ಪುತ್ರಿಯರಾದ ಶ್ರೀಮತಿ ಲತಾ ರೈ, ಪುಷ್ಪಾ ರೈ, ಸುಮಾವತಿ ರೈ, ರಾಧಾ ರೈ, ದಿವ್ಯ ರೈ, ಸರಿತಾ ರೈ, ಸೊಸೆಯಂದಿರಾದ ಶ್ರೀ ಮತಿ ಹರಿಣಿ ರೈ ನೀರಬಿದಿರೆ, ಸುಮಿತಾ ರೈ‌ ನೀರಬಿದಿರೆ, ಅಳಿಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.