ಸೆ.15 ರಂದು ಸ್ವಾಗತ್ ಫಾಸ್ಟ್ ಫುಡ್, ಚಾಟ್ಸ್ & ಜ್ಯೂಸ್ ಕಾರ್ನರ್ ಶುಭಾರಂಭ

0

 

ಅಜ್ಜಾವರದ ಕಾಂತಮಂಗಲ ದಲ್ಲಿ ಗ್ರಾಮದ ಭಾಸ್ಕರ್ ಮೇನಾಲ – ಪ್ರಕಾಶ್ ಮೇನಾಲ ಪಾಲುದಾರಿಕೆಯಲ್ಲಿ ಸ್ವಾಗತ್ ಫಾಸ್ಟ್ ಫುಡ್, ಚಾಟ್ಸ್ & ಜ್ಯೂಸ್ ಕಾರ್ನರ್ ಸೆ.15 ರಂದು ಶುಭಾರಂಭಗೊಳ್ಳಲಿದೆ.