ಶುಭವಿವಾಹ : ಗೋವರ್ಧನ-ಅಂಜಲಿ

0

ಸುಳ್ಯ ಹಾಗೂ ಕಾಸರಗೋಡು ಗಡಿಪ್ರದೇಶವಾದ ಬಂದಡ್ಕ ನಿವಾಸಿ ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಶ್ರೀನಿವಾಸ ಹೆಬ್ಬಾರ್ ರವರ ಪುತ್ರ ಬಂದಡ್ಕ ಎಸ್.ಜಿ. ಕಂಪ್ಯೂಟರ್ ಮ್ಹಾಲಕ ಗೋವರ್ಧನ(ಪ್ರಸಾದ)ರ ವಿವಾಹವು ಕೇರಳದ ಕೊಯಂಬತ್ತೂರುವಿನ ಶಿವಶಂಕರ ಭಟ್ ರವರ ಪುತ್ರಿ ಅಂಜಲಿಯವರೊಂದಿಗೆ ಸೆ.1 ರಂದು ಕೇರಳದ ಕೊಯಂಬತ್ತೂರು ವ್ಯಾಸ ಮಂದಿರ ಸಭಾಭವನದಲ್ಲಿ ನಡೆಯಿತು. ಹಾಗೂ ಅತಿಥಿ ಸತ್ಕಾರವು ಸೆ.೩ ರಂದು ಬಂದಡ್ಕ ಬಳಿಯ ಪಡ್ಪು ಪಾರಡೈಸ್ ಸಭಾಭವನದಲ್ಲಿ ನಡೆಯಿತು.