ಶುಭವಿವಾಹ : ನೂತನ್‌-ಶಿವಾನಿ

0

ಉಬರಡ್ಕ ಮಿತ್ತೂರು ಗ್ರಾಮದ ಬೇರ್ಪಡ್ಕ-ಮಡಪ್ಪಾಡಿ ಶಿವರಾಮರವರ ಪುತ್ರಿ ಶಿವಾನಿಯವರ ವಿವಾಹವು ಪುತ್ತೂರು ತಾ.ನರಿಮೊಗರು ಗ್ರಾಮದ ಬೆದ್ರಾಳ ಸೃಷ್ಠಿ ಅನಘ ಲೇಔಟ್ ಎಲ್ಯಣ್ಣ ಗೌಡರವರ ಪುತ್ರ ನೂತನ್‌ರೊಂದಿಗೆ ಸೆ.೦5 ರಂದು ಅಮರಶ್ರೀಭಾಗ್‌ನ ಕೆ.ವಿ.ಜಿ ಸಮುದಾಯಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here