ದೇವಯ್ಯ ಗೌಡ ಬಳ್ಳಕ್ಕಾನ ನಿಧನ

0
121

 

 

ಮರ್ಕಂಜ ಗ್ರಾಮದ ಬಳ್ಳಕ್ಕಾನ ದೇವಯ್ಯ ಗೌಡ ಎಂಬವರು ಸೆ.11ರಂದು ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here