ಶುಭವಿವಾಹ : ಕೌಶಿಕ್‌-ತೃಪ್ತಿ

0

ಮರ್ಕಂಜ ಗ್ರಾಮದ ಗುತ್ತುಗದ್ದೆ ಮನೆಯ ಪೂವಪ್ಪ ಗೌಡರ ಪುತ್ರಿ ತೃಪ್ತಿಯವರ ವಿವಾಹವು ಪುತ್ತೂರು ತಾ.ಬನ್ನೂರು ಗ್ರಾಮದ ಬನ್ನೂರುಕಟ್ಟೆ ಬುಡ್ಲೆಗುತ್ತು ದಿನಕರರವರ ಪುತ್ರ ಕೌಶಿಕ್‌ರೊಂದಿಗೆ ಸೆ.೦7 ರಂದು ಪುತ್ತೂರು ಸಾಲ್ಮರ ಎ.ಪಿ.ಎಂ.ಸಿ ರೈತ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here