ಶುಭವಿವಾಹ : ಲೋಕೇಶ-ರಮ್ಯಾ

0

ಎಡಮಂಗಲ ಗ್ರಾಮದ ಕೇರ್ಪಡ ಯಶವಂತ ಆಚಾರ್ಯರವರ ಪುತ್ರಿ ರಮ್ಯಾರವರ ವಿವಾಹವು ಸೋಮವಾರಪೇಟೆ ತಾ.ಶಾಂತಳ್ಳಿ ಗ್ರಾಮದ ಶಿವಪ್ಪ ಆಚಾರ್ಯರವರ ಪುತ್ರ ಲೋಕೇಶರೊಂದಿಗೆ ಸೆ.೦7 ರಂದು ಪುಣ್ಚತ್ತಾರು ಶ್ರೀ ಹರಿಕೃಪಾ ಸಭಾಭವನದಲ್ಲಿ ನಡೆಯಿತು.