ಶುಭವಿವಾಹ : ಆಶಿಕ್‌-ಮಾಸುಮ

0

ಸುಳ್ಯ ಗಾಂಧಿನಗರ ನಾವೂರು ಹಾಜಿ ಅಬ್ದುಲ್ ಹಮೀದ್ ಎಸ್.ಎ ರವರ ಪುತ್ರ ಮಹಮ್ಮದ್ ಆಶಿಕ್‌ರವರ ವಿವಾಹವು ಪುತ್ತೂರು ತಾ.ಮಾಡಾವು ಸಂತೋಷ್ ನಗರ ಎಂ.ಹಮೀದ್‌ರವರ ಪುತ್ರಿ ಆಯಿಶಾ ಮಾಸುಮರೊಂದಿಗೆ ಸೆ.11 ರಂದು ಪುತ್ತೂರು ಪರ್ಪುಂಜ ಅಬ್ರೋಡ್ ಹಾಲ್‌ನಲ್ಲಿ ನಡೆಯಿತು.