ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ

0
134

 

 

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ನೆಹರು ಪದವಿಪೂರ್ವ ಕಾಲೇಜು ಅರಂತೋಡು ಇದರ ಜಂಟಿ ಆಶ್ರಯದಲ್ಲಿ ನಡೆದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಪ್ರಥಮ ಸ್ಥಾನ ಗಳಿಸಿ 23ನೇ ಬಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ರಚಿತಾ ಎಂ ಪಿ, ಅನನ್ಯ ಎಂ ಕೆ, ವರ್ಷಿಣಿ ಟಿ, ಮಾನ್ಯಶ್ರೀ, ಹಸ್ತಾ ಕೆ ಎಂ, ಶ್ರೀಹಸ್ತಾ ಕೆ, ಜಲಧಿ ಕೆ, ರೇಣುಕಾ ಎನ್ ತಂಡದಲ್ಲಿ ಭಾಗವಹಿಸಿದ್ದರು.

 

ತರಬೇತುದಾರರಾಗಿ ತೇಜಸ್ವಿ ಕಡಪಳ, ಹರಿಪ್ರಸಾದ ಕೆ ಸಹಶಿಕ್ಷಕರು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ, ಧನ್ಯರಾಜ್ ಮೂಕಮಲೆ ಇವರು ಸಹಕರಿಸಿದರು.

LEAVE A REPLY

Please enter your comment!
Please enter your name here