ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಮಜೀದ್ ಮುಡೂರುರವರಿಗೆ ಗೌರವಾರ್ಪಣೆ

0

 

ಅಲ್ ಅಮಾನ್ ಯೂತ್ ಪೆಡರೇಶನ್ ಮುಡೂರ್ ಇವರು
ಮೀಲಾದ್ ಪ್ರಯುಕ್ತ ನಡೆಸಿದ ವಿಶೇಷ ಸಭೆಯಲ್ಲಿ ಸಂಘಟನೆಯ ಸಕ್ರಿಯ ಕಾರ್ಯಕರ್ತ ಮಜೀದ್ ಮುಡೂರ್ ಪವಿತ್ರ ಉಮ್ರಾ ಯಾತ್ರೆ ಹಾಗೂ ಮದೀನಾ ಝಿಯಾರತ್ ಕೈಗೊಳ್ಳುತ್ತಿರುವುದರಿಂದ ಸಂಘಟನೆ ವತಿಯಿಂದ ಗೌರವಿಸಲಾಯಿತು.

LEAVE A REPLY

Please enter your comment!
Please enter your name here