ಕೊಡಗು ಸಂಪಾಜೆ ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ ರಚನೆ

0

 

ಕೊಡಗು ಸಂಪಾಜೆ ಸ.ಹಿ. ಪ್ರಾ. ಶಾಲಾ ಎಸ್ ಡಿಎಂಸಿ ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಶಶಿಧರ ಪಡ್ಪು, ಸದಸ್ಯರಾಗಿ ಹೊನ್ನಪ್ಪ ಸಿ.ಬಿ., ವಿನೋದ್ ಕೆ. ಎಸ್., ಪ್ರವೀಣ ಕೂಟೇಲು, ಪರಮೇಶ್ವರ ಕುವೆಕಾಡು, ಗೋಪಾಲ ಅರೆಕಲ್ಲು, ಮಂಜು ಅಂಬಟೆಕಜೆ, ಉದಯ, ಸೌಮ್ಯ ಎ.ಎನ್., ಕೋಮಲ, ಹರಿಣಾಕ್ಷಿ ಆರ್., ಅಮಿತಾ ಹೆಚ್.ಎಲ್., ಪ್ರಮೀಳಾ ಹೆಚ್., ಪ್ರೇಮಲತಾ, ಅನಿತ ಡಿ.ಟಿ., ವಸಂತಿ, ಸರೋಜಾ ಎಂ.ಎಸ್., ಸುಮಿತ್ರ ಆಯ್ಕೆಯಾದರು.