ಶ್ರೀವಾಣಿ ವನಿತಾ ಸಮಾಜ ಸುಬ್ರಹ್ಮಣ್ಯ ವತಿಯಿಂದ ಓಣಂ ಆಚರಣೆ

0

 

ಶ್ರೀವಾಣಿ ವನಿತಾ ಸಮಾಜ ಸುಬ್ರಹ್ಮಣ್ಯ ಇದರ ವತಿಯಿಂದ ಸೆ.11 ರಂದು ಪೂಕಳಂ ಓಣಂ ಆಚರಣೆ ಯನ್ನು ಪಂಚಾಯತ್ ನ ಕುಮಾರಧಾರಸಭಾಂಗಣದಲ್ಲಿ ಹೇಮಾವತಿ ಯವರ ಅಧ್ಯಕ್ಷತೆ ಯಲ್ಲಿ ಆಚರಣೆ ಮಾಡಲಾಯಿತು.

 

 

ವನಿತಾ ಸಮಾಜದ ಕಾರ್ಯದರ್ಶಿ ಪುಷ್ಪ, ಗೌರವ ಅಧ್ಯಕ್ಷೆ ಜಯಲಕ್ಷ್ಮಿ ಪಿಎಸ್, ತಾಲೂಕು ಒಕ್ಕೂಟಗಳ ಅಧ್ಯಕ್ಷೆ ತ್ರಿವೇಣಿ ದಾಮ್ಲೆ, ಸಮಾಜದ ಸದಸ್ಯರು, ವಿವಿಧ ಸಂಘ ಸಂಸ್ಥೆ ಯವರು ಉಪಸ್ಥಿತರಿದ್ದರು. ಶೋಭಾ ನಲ್ಲೂರ ಸ್ವಾಗತಿಸಿದರು. ವಿಶಾಲಾಕ್ಷಿ ವಂದನಾರ್ಪಣೆ ಮಾಡಿದರು.