ಜಿಲ್ಲಾ ಮಟ್ಟದ ದೇಶ ಭಕ್ತಿ ಗೀತಾ ಗಾಯನ ಸ್ಪರ್ಧೆಯಲ್ಲಿ ರೋಟರಿ ವಿದ್ಯಾಸಂಸ್ಥೆಯ ಗೈಡ್ ವಿದ್ಯಾ ರ್ಥಿನಿಯರಿಗೆ ಪ್ರಥಮ ಸ್ಥಾನ

0

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ಕರ್ನಾಟಕ, ದಕ್ಷಿಣಕನ್ನಡ ಜಿಲ್ಲಾ ಸಂಸ್ಥೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ದೇಶ ಭಕ್ತಿ ಗೀತಾ ಗಾಯನ ಸ್ಪರ್ಧೆ ಯಲ್ಲಿ ರೋಟರಿ ಪ್ರೌಢಶಾಲೆಯ ಗೈಡ್ ವಿದ್ಯಾ ರ್ಥಿನಿಯರು ಪ್ರಥಮ ಸ್ಥಾನ ಗಳಿಸಿರುತ್ತಾರೆ.

ತಂಡದಲ್ಲಿ ವೈಷ್ಣವಿ. ಶೆಟ್ಟಿ, ಸನಿಹ ಶೆಟ್ಟಿ, ಮನಸ್ವಿ ಯು ಬಿ, ಪ್ರಣಮ್ಯ ಎನ್, ಅನನ್ಯ ಕೆ ಬಿ, ಶಮಿತಾ. ಎಸ್., ಸಾನಿಕಾ ರೈ, ಅನುಜ್ಞಾ ಎನ್ ಹೆಚ್ ಸುಶ್ರಾವ್ಯವಾಗಿ ಹಾಡಿದರು.

 

ಇವರಿಗೆ ಗೈಡ್ ಕ್ಯಾಪ್ಟನ್ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ತರಬೇತಿ ನೀಡಿರುತ್ತಾರೆ.