ಶ್ರೀಮತಿ ಕಲ್ಯಾಣಿ ಬೇಲ್ಯ ನಿಧನ

0

ಅಜ್ಜಾವರ ಗ್ರಾಮದ ಬೇಲ್ಯ ಶ್ರೀಧರ ಬೆಳ್ಚ ಪಾಡ ರವರ ಪತ್ನಿ ಶ್ರೀಮತಿ ಕಲ್ಯಾಣಿ ರವರು ಅಲ್ಪಕಾಲದ ಅಸೌಖ್ಯದಿಂದ ಸೆ.13 ರಂದು ನಿಧನರಾದರು. ಇವರಿಗೆ 62 ವರ್ಷ ಪ್ರಾಯವಾಗಿತ್ತು.

ಮೃತರು ಪತಿ, ಪುತ್ರರಾದ ರಮೇಶ್, ಕಮಲಾಕ್ಷ, ಹರಿಶ್ಚಂದ್ರ ಹಾಗೂ ಸೊಸೆಯಂದಿರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.