ಕಾರ್ತಿಕ್ ಬಸ್ತಿಗುಡ್ಡೆ ನಿಧನ

0

ಬೆಳ್ಳಾರೆ ಗ್ರಾಮದ ಬಸ್ತಿಗುಡ್ಡೆ ಮನೆ ಬೆಳ್ಳಾರೆ ಕ್ಲಾಸಿಕ್ ಟೈಲರ್ ಗಂಗಾಧರ ಗೌಡರ ಪುತ್ರ ಕಾರ್ತಿಕ್ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.14 ರಂದು ನಿಧನರಾದರು. ಅವರಿಗೆ 22 ವರ್ಷ ವಯಸ್ಸಾಗಿತ್ತು.


ಮೃತರು ತಂದೆ ,ತಾಯಿ ಹೊನ್ನಮ್ಮ, ಸಹೋದರ ಕೌಶಿಕ್ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.