ಸಂಪಾಜೆ ಬೈಲು: ಇಷ್ಟದೇವತೆ ಮತ್ತು ಮಹಿಷಂದಾಯ ಚಾವಡಿಯಲ್ಲಿ ಶ್ರಮದಾನ

0
138

ಸಂಪಾಜೆ ಬೈಲು ಇಷ್ಟದೇವತೆ ಮತ್ತು ಮಹಿಷಂದಾಯ ಚಾವಡಿಯಲ್ಲಿ ಸೆ.15ರಂದು ವಿರಾಟ್ ಕೇಸರಿ ಸಂಘದ ವತಿಯಿಂದ ಶ್ರಮದಾನ ನಡೆಯಿತು.

ಈ ಸಂದರ್ಭದಲ್ಲಿ ಶರತ್ ಕಾಸ್ಪಾಡಿ ಹಾಗೂ ಸಂಘದ ಸದಸ್ಯರು ಸಹಕರಿಸಿದರು.

(ಶ್ರಮದಾನದ ಮೊದಲು)

(ಶ್ರಮದಾನದ ನಂತರ)

LEAVE A REPLY

Please enter your comment!
Please enter your name here