ಬಳ್ಪ: ನವೀನ್ ರೈ ಎಂಬಾರೆಯವರ ಮುಂದಾಳತ್ವದಲ್ಲಿ ಅಜ್ಜಿಮನೆ – ಕಾರ್ಜ‌ ರಸ್ತೆ ದುರಸ್ತಿ

0

 

ತೀರಾ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದ್ದ ಬಳ್ಪ ಗ್ರಾ.ಪಂ. ವ್ಯಾಪ್ತಿಯ
ಎಂಬಾರೆ – ಅಜ್ಜಿಮನೆ – ಕಾರ್ಜ ಪಂಚಾಯತ್ ರಸ್ತೆಯನ್ನು ಸ್ಥಳೀಯರಾದ ನವೀನ್ ರೈ ಎಂಬಾರೆಯವರು ನೇತೃತ್ವ ವಹಿಸಿ ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿದರು.

LEAVE A REPLY

Please enter your comment!
Please enter your name here