ಸಂಪಾಜೆ ಬೈಲು: ಶ್ರೀ ಶಿರಾಡಿ ದೈವಸ್ಥಾನ ಚಾವಡಿಯಲ್ಲಿ ಸಂಕ್ರಮಣ ತಂಬಿಲ

0

ಸಂಪಾಜೆ ಬೈಲು ಶ್ರೀ ಶಿರಾಡಿ ದೈವಸ್ಥಾನ ಚಾವಡಿಯಲ್ಲಿ ಕನ್ಯಾ ಸಂಕ್ರಮಣ ಪ್ರಯುಕ್ತ ಸೆ.17 ರಂದು ದೀಪರಾಧನೆ ಹಾಗೂ ತಂಬಿಲ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು, ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here