ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

0

 

 

 

ಸೆಪ್ಟಂಬರ್ 17ರಿಂದ ಅಕ್ಟೋಬರ್ 01ರವರೆಗೆ ಸ್ವಯಂಪ್ರೇರಿತ ರಕ್ತದಾನವನ್ನು ಪ್ರೇರಿಪಿಸುವ ಪ್ರಯುಕ್ತ ದೇಶದ ಜನನಾಯಕ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆಯಂದು ಕೆ.ವಿ.ಜಿ ರಕ್ತ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಅಕಾಡೇಮೆ ಅಫ್ ಲಿಬರಲ್ ಎಜ್ಯುಕೇಶನ್ ಸದಸ್ಯರಾದ ಶ್ರೀಮತಿ ಶೋಭಾ ಚಿದನಾಂದ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾಲೇಜೀನ ಡೀನ್ ಡಾ. ನಿಲಾಂಬಿಕೈ ನಟರಾಜನ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಈ ಸಂದರ್ಭದಲ್ಲಿ ಡಾ ಮಹಂತ ದೇವರು ,ಡಾ ನವ್ಯ ,ಡಾ ಪ್ರವೀಣ್ ಶೆಣೈ ,ಡಾ ಮಗೇಶ್ವರನ್ ಶ್ರೀಮತಿ ಪ್ರೇಮಾ , ಶ್ರೀಮತಿ ಚಂದ್ರವಾತಿ ,  ದಿನೇಶ್ , ಚಂದ್ರಪ್ರಕಾಶ ಚೌಟಾಜೆ  ಗಿರೀಶ್ ಅಡ್ತಲೆ ,  ಶಿವಪ್ರಸಾದ್ , ಮೋಹನ್ ಕುಮಾರ್ ,ಶ್ರೀಮತಿ ಸವೀತಾ ,ಶ್ರೀಮತಿ ಪ್ರೇಮಜಾ ಶ್ರೀಮತಿ ಚಿತ್ರಾ ಶ್ರೀಮತಿ ಪುಷ್ಪಾ, ಸ್ವಾತಿ ,ಪ್ರಮೀತಾ ,ಕೃತೀಕಾ ,ಪವನ್ ಕುಮಾರ್ ,ಕೌಶಲ್ ಗೌಡ ,ಪ್ರಶಾಂತ್ ಅಂಬೆಕಲ್ಲು ,ಪ್ರಕಾಶ್ ಯಾದವ್ , ನವೀನ್ ಎಲಿಮಲೆ ಹಾಗೂ ಇತರರು ಉಪಸ್ಥಿತರಿದ್ದರು .ಪ್ರದೀಪ್ ಬೊಳ್ಳೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಶ್ರೀಮತಿ ಪ್ರೇಮಾ ವಂದಿಸಿದರು.

LEAVE A REPLY

Please enter your comment!
Please enter your name here