ಶಹಜಾನ್ ನೀಲಂಬೂರ್ ರವರ ಗ್ಲೋಬಲ್ ಗೀವರ್ಸ್ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಇದರ ಸುಳ್ಯದ ಸದಸ್ಯತ್ವ ಅಭಿಯಾನಕ್ಕೆ ಸುದ್ದಿ ಚಾನೆಲ್ ನಲ್ಲಿ ಚಾಲನೆ

0

 

ಕೇರಳ ಮೂಲದ ಪ್ರಖ್ಯಾತ ಸಮಾಜ ಸೇವಕ ಶಹಜಾನ್ ನಿಲಂಬೂರ್ ರವರ ಕರ್ನಾಟಕ ಗ್ಲೋಬಲ್ ಗೀವರ್ಸ್ ಕರ್ನಾಟಕ ಇದರ ಸದಸ್ಯತ ಅಭಿಯಾನ ಕಾರ್ಯಕ್ರಮಕ್ಕೆ ಸೆ.17 ರಂದು ಸುದ್ದಿ ಚಾನೆಲ್ ನಲ್ಲಿ ಚಾಲನೆ ನೀಡಿದರು.
ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಮತ್ತು ಸುದ್ದಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಸದಸ್ಯತ್ವ ಪಡೆದುಕೊಂಡರು.
ಈ ಸಂದರ್ಭದಲ್ಲಿ ಗ್ಲೋಬಲ್ ಗೀವರ್ಸ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶಹಜಾನ್ ನಿಲಂಬೂರ್ ಪ್ರಧಾನ ಕಾರ್ಯದರ್ಶಿ ಅನೀಲ್ ಕುಮಾರ್,ಕರ್ನಾಟಕ ಕೊಅರ್ಡಿನೇಟರ್ ಜಾಬೀರ್ ನಿಝಾಮಿ ಪಪನ್,ಬಶೀರ್ ಈಶ್ವರಮಂಗಲ,ರಜಾಕ್ ಕುಶಾಲನಗರ, ವಿನು ನಿಲಂಬೂರ್ ಸುದ್ದಿ ಚಾನೆಲ್ ನ ಪೂಜಾಶ್ರೀ,ದಯಾಮಣಿ ಉಪಸ್ಥಿತರಿದ್ದರು.ಪತ್ರಕರ್ತ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here