ಕಳಂಜ ಗ್ರಾ.ಪಂ ಜಮಾಬಂದಿ

0

ಕಳಂಜ ಗ್ರಾಮ ಪಂಚಾಯತ್ ನ ಜಮಾಬಂದಿ ಕಾರ್ಯಕ್ರಮ ಸೆ.16 ರಂದು ನಡೆಯಿತು. ನೋಡಲ್ ಅಧಿಕಾರಿಯಾಗಿ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಮಂಗಳೂರು ಉಷಾ ಉಪಸ್ಥಿತರಿದ್ದರು .
ವೇದಿಕೆಯಲ್ಲಿ ಗ್ರಾ.ಪಂನ ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ, ಉಪಾಧ್ಯಕ್ಷ ಗಣೇಶ್ ರೈ ಕಳಂಜ, ಪಿಡಿಒ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಿರುಮಲೇಶ್ವರ ಮುಂಡುಗಾರು ಸ್ವಾಗತಿಸಿ ವಂದಿಸಿದರು.