ಜೇಸೀಐ ಸುಳ್ಯ ಸಿಟಿ ವತಿಯಿಂದ ಮುಕ್ತ ಕೇರಂ ಪಂದ್ಯಾಟ

0

ಜೇಸೀಐ ಸುಳ್ಯ ಸಿಟಿ ವತಿಯಿಂದ ಮುಕ್ತ ಕೇರಂ ಪಂದ್ಯಾಕೂಟವು ಶಿವಕೃಪಾ ಕಲಾಮಂದಿರ ಸುಳ್ಯದಲ್ಲಿ ನಡೆಯಿತು ಪಂದ್ಯಾಟವನ್ನು ಯುವಕಮಂಡಲ ಕನಕಮಜಲು ಪೂರ್ವದ್ಯಕ್ಷ ಶತೀಶ್ ಬಿ ರವರು ಉದ್ಘಾಟಿಸಿದರು ಪಂದ್ಯಾಕೂಟದ ಡಬಲ್ಸ್ ವಿಭಾಗದಲ್ಲಿ ಚಂದ್ರಶೇಖರ್ ಕನಕಮಜಲು ಮತ್ತು ಗಂಗಾಧರ ಮಾಣಿಕೊಡಿ ತಂಡ ಪ್ರಥಮ ಸ್ಥಾನ ಹಾಗೂ ಶಾಫಿ ಎಪಿಎಂಸಿ ಮತ್ತು ಅಬ್ಬಿ ಗಾಂಧಿನಗರ ತಂಡ ದ್ವಿತೀಯ ಸ್ಥಾನ ಪಡೆಯಿತು ಸಿಂಗಲ್ಸ್ ವಿಭಾಗದಲ್ಲಿ ಶತೀಶ್ ಕನಕಮಜಲು ರವರು ಪ್ರಥಮ ಸ್ಥಾನ ಪಡೆದರೆ ಸಿದ್ದೀಕ್ ಗಾಂಧಿನಗರ ದ್ವಿತೀಯ ಸ್ಥಾನ ಪಡೆದರು ಸಮಾರಂಭದ ಅಧ್ಯಕ್ಷತೆಯನ್ನು ಅವಿನ್ ಮಳಿ ವಹಿಸಿದ್ದರು.

 

ಕೇಶವ ಕೆ ಮಾಲಕರು ಲಕ್ಷ್ಮಿ ಕಾರ್ ಕೇರ್ ಸೆಂಟರ್ ಸುಳ್ಯ ಇವರು ಬಹುಮಾನ ವಿತರಿಸಿದರು ವೇದಿಕೆಯಲ್ಲಿ ಘಟಕಾದ್ಯಕ್ಷ ಬಶೀರ್ ಯು ಪಿ ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ್ ಕನಕಮಜಲು ಮನಮೋಹನ್ ಬಳ್ಳಡ್ಕ ವೆಂಕಟ್ರಮಣ ಭಟ್, ಉಪಾಧ್ಯಕ್ಷರಾದ ಅಶ್ವತ್ ಅಡ್ಕಾರ್, ರಂಜಿತ್ ಪಿಜೆ ಶರತ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಶಶಿಧರ್ ಎಕ್ಕಡ್ಕ ವಂದಿಸಿದರು.

LEAVE A REPLY

Please enter your comment!
Please enter your name here