ಕಮಿಲ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಶ್ರಮದಾನ

0
99

ಕಮಿಲ ಶಾಲೆಯಲ್ಲಿ ಶ್ರಮದಾನ ಹಾಗೂ ಸ್ವಚ್ಛತೆ ಕಾರ್ಯಕ್ರಮ ಸೆ.18 ರಂದು ನಡೆಯಿತು. ಶ್ರೇಯಸ್ ತುಪ್ಪದಮನೆ, ಶ್ರವಣ್ ಸಂಪ್ಯಾಡಿ, ಪ್ರಜ್ವಲ್ ತುಪ್ಪದಮನೆ, ಸುನಿಲ್ ಸಂಪ್ಯಾಡಿ, ನಿಶ್ಚಿತ್ ತುಪ್ಪದಮನೆ, ದೇಗುಲ್ ಅಜಡ್ಕ, ಲೋಕೇಶ್ ಜೊರ್ತೆ, ಸುಧಾಕರ್ ಜೊರ್ತೆ, ಪುಷ್ಪರಾಜ್ ಕಲ್ಕರೆ, ಭುವನೇಶ್ ಮುತ್ಲಾಜೆ ಶ್ರಮದಾನದಲ್ಲಿ ಭಾಗವಹಿಸಿದ್ದರು. ಶಿಕ್ಷಕ ಕುಶಾಲಪ್ಪ ತುಂಬತ್ತಾಜೆ, ಚೆನ್ನಕೇಶನ ಕಮಿಲ, ರಾಧಾಕೃಷ್ಣ ತುಪ್ಪದ ಮನೆ, ನಿತ್ಯಾನಂದ ಕಾಂತಿಲ, ಹಾಗೂ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿನೋದ್ ಕುಮಾರ್, ಶಿಕ್ಷಕರಾದ ವನಜ ಹಾಗೂ ಶುಭಲಕ್ಷ್ಮಿ ಮೇಡಂ ಸಹಕರಿಸಿದರು.

LEAVE A REPLY

Please enter your comment!
Please enter your name here