ಅಡ್ಕಾರು: ಶ್ರೀ ಶಾರದಾಂಬ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಜಾಲ್ಸೂರು ಗ್ರಾಮದ ಅಡ್ಕಾರಿನ ಶ್ರೀ ಕಾರ್ತಿಕೇಯ ಯುವ ಸೇವಾ ಸಮಿತಿಯ ವತಿಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ಜರುಗುವ ಶ್ರೀ ಶಾರದಾಂಬ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಸೆ.20ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ಅ.5ರಂದು ಶಾರದಾಂಬ ಉತ್ಸವವು ಜರುಗಲಿದೆ.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ದೇವಾಲಯದ ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು, ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಶ್ರೀ ಕಾರ್ತಿಕೇಯ ಯುವ ಸೇವಾ ಸಮಿತಿಯ ಅಧ್ಯಕ್ಷ ಯತೀಂದ್ರ ಅಡ್ಕಾರುಬೈಲು, ಪ್ರ.ಕಾರ್ಯದರ್ಶಿ ಸುಬ್ರಹ್ಮಣ್ಯ ಪ್ರಸಾದ್ ಅಡ್ಕಾರು, ವ್ಯವಸ್ಥಾಪನ ಸಮಿತಿಯ ಸದಸ್ಯ ಗೋಪಾಲ ಕಾನ ಅಡ್ಕಾರುಬೈಲು, ರಜತ್ ಅಡ್ಕಾರು,ರಾಜೇಶ್ ಅಡ್ಕಾರುಬೈಲು
ಶ್ರೀಕಾಂತ್ ಅಡ್ಕಾರುಬೈಲು, ಭವಿಶ್ ಅಡ್ಕಾರು, ಶಿವಪ್ರಸಾದ್ ಅಡ್ಕಾರು, ದಿಲೀಪ್ ಪದವು ,ಮಿಥುನ್ ಪದವು’ ಹರ್ಷಿತ್ ಪೇರಾಲು, ಸಂದೇಶ್ ಅಡ್ಕಾರುಬೈಲು, ಶಶಿಧರ ನಾಯಕ್ ಪದವು, ಪುರುಷೋತ್ತಮ ಕಾಮತ್ ಬೈಲು, ಸಂದೀಪ್ ಅಡ್ಕಾರುಪದವು, ರಾಜೇಶ್ ಅಡ್ಕಾರುಬೈಲು, ಶ್ರೀಕಾಂತ್ ಅಡ್ಕಾರುಬೈಲು, ಭವಿಶ್ ಅಡ್ಕಾರು, ಶಿವಪ್ರಸಾದ್ ಅಡ್ಕಾರು, ದಿಲೀಪ್ ಪದವು, ಮಿಥುನ್ ಪದವು, ಹರ್ಷಿತ್ ಪೇರಾಲು, ಸಂದೇಶ್ ಅಡ್ಕಾರುಬೈಲು,
ಶಶಿಧರ ನಾಯಕ್ ಪದವು, ಪುರುಷೋತ್ತಮ ಕಾಮತ್ ಬೈಲು, ರಜತ್ ಅಡ್ಕಾರು, ಸಂದೀಪ್ ಅಡ್ಕಾರುಪದವು ಉಪಸ್ಥಿತರಿದ್ದರು.ಉಪಸ್ಥಿತರಿದ್ದರು.  ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.