ರೋಟರಿ ಕ್ಲಬ್ ಸುಳ್ಯ ಸಿಟಿಯಿಂದ ಗೋ ಗ್ರೀನ್ ಲೈಫ್ ಸಂದೇಶದ ಬೈಕ್ ರ್‍ಯಾಲಿ

0

ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಸುಳ್ಯದಿಂದ ಕೇರಳ ದ ರಾಣಿ ಪುರಂವರೆಗೆ ಗೊ ಗ್ರೀನ್ ಲೈಫ್ ಎಂಬ ಸಂದೇಶದೊಂದಿಗೆ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ರೋಟರಿ ಝೋನ್ 5 ಅಸಿಸ್ಟೆಂಟ್ ಗವರ್ನರ್ ರೋ. ಶಿವರಾಮ ಏನೇಕಲ್ ರವರು ಉದ್ಘಾಟಿಸಿದರು. ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ರೋ. ಮುರಳೀಧರ ರೈ. ರೋಟರಿ ಅಧ್ಯಕ್ಷ ರೋ.ಚಂದ್ರಶೇಖರ ಪೇರಾಲ್ ಡಾ. ಕೇಶವ ಪಿ.ಕೆ., ಜೆ. ಕೆ. ರೈ ,ಡಾ. ಪುರುಷೋತ್ತಮ್, ಆನಂದ ಖಂಡಿಗ , ಸನತ್ ಪಿ.ಆರ್., ಜಗದೀಶ್ ಅಡ್ತಲೆ, ಪ್ರಮೋದ್ ಕುಮಾರ್. ಭಾನು ಪ್ರಕಾಶ್. ಗಿರೀಶ್ ನಾರ್ಕೊಡ್. ಅಶ್ವಿನ್, ಮುಕುಂದ ನಾರ್ಕೋಡ್. ಶಿವ ಪ್ರಸಾದ್. ರವಿಕಿರಣ್ ,ಅಶೋಕ್ ಕೊಯಿಂಗೊಡಿ, ಮಧು ಕಿರಣ್ ಇನ್ನಿತರ ರೋಟರಿ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here