ಕಾಪ್ಯಾ ತೇಯಮ್ಮ ಮೈಲೆತ್ತಿಪಾರೆ ನಿಧನ

0

 

ಮಂಡೆಕೋಲು ಗ್ರಾಮದ ಮೈಲೆತ್ತಿಪಾರೆ ಕಾಪ್ಯಾ ತೇಯಮ್ಮರವರು ಅಲ್ಪ ಕಾಲದ ಅನಾರೋಗ್ಯದಿಂದ ಸೆ. 21 ರಂದು ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಮಹಾಲಿಂಗ ಮಣಿಯಾಣಿ, ರಾಮಚಂದ್ರ ಯದುಗಿರಿ, ಪುತ್ರಿಯರಾದ ಯಶೋದಾ, ಪುಷ್ಪಾವತಿ, ಸರಸ್ವತಿಯನ್ನು ಅಗಲಿದ್ದಾರೆ.