ಗೈಡ್ಸ್ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಅಶ್ವಿನಿ ಯಸ್. ಉತ್ತೀರ್ಣ

0
180

ದಿನಾಂಕ 02 .08.22 ರಿಂದ 04.08.22 ರ ವರೆಗೆ ಮೂಡಬಿದಿರೆಯ ಸ್ಕೌಟ್ ಭವನದಲ್ಲಿ ನಡೆದ ಗೈಡ್ಸ್ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಕುಮಾರಿ ಅಶ್ವಿನಿ .ಯಸ್ ಉತ್ತೀರ್ಣಳಾಗಿದ್ದು ,ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಗೈಡ್ ವಿದ್ಯಾರ್ಥಿನಿಯಾಗಿದ್ದು , ಪ್ರಸ್ತುತ ರೋಟರಿ ಪದವಿಪೂರ್ವ ಕಾಲೇಜು , ಸುಳ್ಯ ಇಲ್ಲಿ ಪ್ರಥಮ ಪಿ.ಯುಸಿ .ವ್ಯಾಸಂಗ ಮಾಡುತ್ತಿದ್ದಾಳೆ . ಈಕೆ ಈಶ್ವರ ಭಟ್ ಸರವು ಮತ್ತು ಶ್ರೀಮತಿ ವಿದ್ಯಾ ಶಂಕರಿ .ಯಸ್ ಇವರ ಪುತ್ರಿ.

 

 

LEAVE A REPLY

Please enter your comment!
Please enter your name here