ಶ್ರೀಮತಿ ಸೀತಮ್ಮ ಮುತ್ಲಾಜೆ ನಿಧನ

0

 

ಗುತ್ತಿಗಾರು ಗ್ರಾಮದ ಮುತ್ಲಾಜೆ ದಿ. ಅಣ್ಣಪ್ಪ ಮಾಸ್ತರ್ ರವರ ಧರ್ಮಪತ್ನಿ ಶ್ರೀಮತಿ ಸೀತಮ್ಮನವರು ಅಲ್ಪಕಾಲದ ಅಸೌಖ್ಯದಿಂದ ಸೆ. 22ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 90 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಚೆನ್ನಕೇಶವ ಮುತ್ಲಾಜೆ, ಜಯರಾಮ ಮುತ್ಲಾಜೆ, ಧರ್ಮಪಾಲ ಮುತ್ಲಾಜೆ, ಪುತ್ರಿಯರಾದ ಗಿರಿಜಾ ಧರ್ಮಪಾಲ ಬೆಂಡೋಡಿ, ಭವಾನಿ ಸೋಮಪ್ಪ ಕಳಂಜ, ಮೊಮ್ಮಕ್ಕಳು, ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.