ಗುತ್ತಿಗಾರಿನಲ್ಲಿ ಪ್ರಸಾದ್ ಬಾರ್ & ರೆಸ್ಟೋರೆಂಟ್ ಆರಂಭ

0

ಗುತ್ತಿಗಾರಿನ ದೇವಿ ಸಿಟಿ ಕಾಂಪ್ಲೆಕ್ಸ್ ನಲ್ಲಿ ದೇವಿ ಸಿಟಿ ಕಾಂಪ್ಲೆಕ್ಸ್ ನ ಮಾಲಕ ದೇವಿ ಪ್ರಸಾದ್ ಚಿಕ್ಮುಲಿ ಅವರ ಮಾಲಕತ್ವದ ಪ್ರಸಾದ್ ಬಾರ್ & ರೆಸ್ಟೋರೆಂಟ್ ಸೆ.20 ರಂದು ಆರಂಭಗೊಂಡಿತು.

ಈ ಸಂದರ್ಭ ಎ.ವಿ. ತೀರ್ಥರಾಮ, ಭರತ್ ಮುಂಡೋಡಿ, ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ಶ್ಯಾಮ್ ಭಟ್, ಸಂತೋಷ್ ಜಾಕೆ, ಶ್ರೀಕಾಂತ್ ಮಾವಿನ ಕಟ್ಟೆ, ಕಿರಣ್ ಬುಡ್ಲೆಗುತ್ತು, ಸವಿತಾರ ಮುಡೂರು, ಬಂಧುಗಳು, ಮಿತ್ರರು ಉಪಸ್ಥಿತರಿದ್ದರು.